ರಾಜ್ಯಮಹದಾಯಿ ನ್ಯಾಯಾಧಿಕರಣದ ಅಂತಿಮ ವರದಿಗೆ ಆಗಸ್ಟ್ 19ರ ಗಡುವು ವಿಧಿಸಿದ ಕೇಂದ್ರ
ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಅಧಿಸೂಚನೆ ಹೊರಡಿಸುವಂತೆ ಸುಪ್ರಿಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚಿದ ಮಾರನೇ ದಿನವೇ, ಮೋದಿ ಸರ್ಕಾರ ಮಹದಾಯಿ ನದಿ ನೀರು ಹಂಚಿಕೆ ನ್ಯಾಯಾಧಿಕರಣಕ್ಕೆ ಅಂತಿಮ ವರದಿ ಸಲ್ಲಿಸಲು ಆಗಸ್ಟ್ 19ರ ವರೆಗೆ ಕಾಲವಕಾಶ ನೀಡಿದೆ.