ವಾಣಿಜ್ಯಸಾಫ್ಟ್ವೇರ್ ದೈತ್ಯ SAP ನಲ್ಲಿ 10,000 ಉದ್ಯೋಗಿಗಳು: Swiggy ಯಲ್ಲಿ 340 ಉದ್ಯೋಗಿಗಳಿಗೆ ಗೇಟ್ಪಾಸ್!
ಕೃತಕ ಬುದ್ಧಿಮತ್ತೆಯ (AI) ಹೆಚ್ಚುತ್ತಿರುವ ಬಳಕೆಯೊಂದಿಗೆ ಪ್ರಪಂಚದಾದ್ಯಂತದ ತಂತ್ರಜ್ಞಾನ ಕಂಪನಿಗಳು ತಮ್ಮ ಕಾರ್ಯಾಚರಣೆಯ ವಿಧಾನವನ್ನು ಬದಲಾಯಿಸುತ್ತಿವೆ. ಇದು ಈಗ ಉದ್ಯೋಗಿಗಳ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ.