ರಾಜಕೀಯಅಬ್ಬಾ ಇಷ್ಟೊಂದಾ... ಮುಂಬರುವ ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೆ ಖರ್ಚಿನ ಅಂದಾಜು 38 ಕೋಟಿ ರೂ !
ಅಧಿಕೃತ ಅಂದಾಜಿನ ಪ್ರಕಾರ, ಜಿಲ್ಲಾಧಿಕಾರಿ ಕಚೇರಿಗೆ ಅತಿ ಹೆಚ್ಚು 18.65 ಕೋಟಿ ರೂಪಾಯಿ ವೆಚ್ಚ ತಗುಲಲಿದ್ದು, ಪೊಲೀಸ್ ಇಲಾಖೆಗೆ 11.43 ಕೋಟಿ ರೂಪಾಯಿ ಹಾಗೂ ಲೋಕೋಪಯೋಗಿ ಇಲಾಖೆಗೆ 8.47 ಕೋಟಿ ರೂಪಾಯಿ ವೆಚ್ಚವಾಗಲಿದೆ.