ದೇಶಚೀನಾದಿಂದ ಮಹಾಮೋಸ: ಚೀನಾದ 2 ಕಂಪನಿಗಳ ಕೊರೋನಾ ಪರೀಕ್ಷಾ ಕಿಟ್ಗಳು ಕಳಪೆ? ಐಸಿಎಂಆರ್ ತನಿಖೆ
ಮಹಾಮಾರಿ ಕೊರೋನಾ ವೈರಸ್ ಸೋಂಕು ಪತ್ತೆ ಹಚ್ಚುವ ಸಲುವಾಗಿ ಚೀನಾದಿಂದ ತರಸಿಕೊಂಡಿದ್ದ ರ್ಯಾಪಿಡ್ ಆ್ಯಂಟಿ ಬಾಡಿ ಪರೀಕ್ಷಾ ಕಿಟ್ ಗಳು ದೋಷಪೂರಿತವಾಗಿದೆ ಎಂಬ ಆರೋಪ ಕೇಳಿಬಂದಿದ್ದು ಈ ಕುರಿತು ಭಾರತೀಯ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ತನಿಖೆ ಕೈಗೊಂಡಿದೆ.