ಕ್ಷೇತ್ರ ಪುನರ್‌ವಿಂಗಡನೆ

'ಸಂಪೂರ್ಣವಾಗಿ 'ಸಂಘಿ'ಗಳಾಗಿ ಬದಲಾದ ಕ್ಷಣ!': ಕೇಂದ್ರದ ಕ್ಷೇತ್ರ ಪುನರ್‌ವಿಂಗಡನೆಗೆ ಬೆಂಬಲ ನೀಡಿದ DMK ವಿರುದ್ಧ TVK ಲೇವಡಿ
ದೇಶ

'ಸಂಪೂರ್ಣವಾಗಿ 'ಸಂಘಿ'ಗಳಾಗಿ ಬದಲಾದ ಕ್ಷಣ!': ಕೇಂದ್ರದ ಕ್ಷೇತ್ರ ಪುನರ್‌ವಿಂಗಡನೆಗೆ ಬೆಂಬಲ ನೀಡಿದ DMK ವಿರುದ್ಧ TVK ಲೇವಡಿ

ಸಂಸತ್ತಿನಲ್ಲಿ ಪರಿಷ್ಕೃತ ಕ್ಷೇತ್ರ ಮರುವಿಂಗಡಣಾ ಮಸೂದೆಯನ್ನು (Delimitation Bill) ಬೆಂಬಲಿಸಲು ಡಿಎಂಕೆ ನಿರ್ಧರಿಸಿದ ನಂತರ ಈ ಟೀಕೆ ವ್ಯಕ್ತವಾಗಿದೆ.

'ನಾರಿ ಶಕ್ತಿ'ಯನ್ನು ಮುಳ್ಳಿನ ತಂತಿಯಲ್ಲಿ ಸುತ್ತಿ ಕೊಡುತ್ತಿದ್ದಾರೆ: ಮಹಿಳಾ ಮೀಸಲಾತಿ–ಡೆಲಿಮಿಟೇಶನ್ ಜೋಡಣೆ ವಿರುದ್ಧ ಶಶಿ ತರೂರ್ ಕಿಡಿ; Video
ದೇಶ

'ನಾರಿ ಶಕ್ತಿ'ಯನ್ನು ಮುಳ್ಳಿನ ತಂತಿಯಲ್ಲಿ ಸುತ್ತಿ ಕೊಡುತ್ತಿದ್ದಾರೆ: ಮಹಿಳಾ ಮೀಸಲಾತಿ–ಡೆಲಿಮಿಟೇಶನ್ ಜೋಡಣೆ ವಿರುದ್ಧ ಶಶಿ ತರೂರ್ ಕಿಡಿ; Video

ಮಹಿಳಾ ಮೀಸಲಾತಿಗೆ ದೇಶಾದ್ಯಂತ ವ್ಯಾಪಕ ರಾಜಕೀಯ ಒಪ್ಪಿಗೆ ಇದ್ದರೂ, ಅದನ್ನು ಜಾರಿಗೆ ತರಲು ಡೆಲಿಮಿಟೇಶನ್ ಪ್ರಕ್ರಿಯೆಯೊಂದಿಗೆ ಜೋಡಿಸಿರುವುದೇಕೆ ಎಂದು ಪ್ರಶ್ನಿಸಿದರು. ಇದೇ ವೇಳೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯು "ರಾಜಕೀಯ ನೋಟು ಅಮಾನ್ಯೀಕರಣ"ವಾಗಿ ಪರಿಣಮಿಸುತ್ತದೆ ಎಂದು ಹೇಳಿದರು.