ಗೋಸುಂಬೆ

ಗೋಸುಂಬೆ ರೀತಿ ಕುಮಾರಸ್ವಾಮಿ ಯಾವಾಗ ಹೇಗೆ ಬಣ್ಣ ಬದಲಾಯಿಸುತ್ತಾರೋ ಗೊತ್ತಾಗಲ್ಲ: ಹೆಚ್‌.ಸಿ ಬಾಲಕೃಷ್ಣ
ರಾಜಕೀಯ

ಗೋಸುಂಬೆ ರೀತಿ ಕುಮಾರಸ್ವಾಮಿ ಯಾವಾಗ ಹೇಗೆ ಬಣ್ಣ ಬದಲಾಯಿಸುತ್ತಾರೋ ಗೊತ್ತಾಗಲ್ಲ: ಹೆಚ್‌.ಸಿ ಬಾಲಕೃಷ್ಣ

ಕುಮಾರಸ್ವಾಮಿ ಅವರೇ ಈ ಪ್ರಕರಣವನ್ನ ಸಿಬಿಐಗೆ ಕೊಟ್ಟು ತನಿಖೆ ಮಾಡಿಸಲಿ. ಇವರ ಬಳಿ ಏನೇನು ದಾಖಲೆ ಇದೆ ಎಲ್ಲವೂ ಅಲ್ಲಿಗೆ ಕೊಡಲಿ. ಸುಮ್ಮನೆ ಮಾತನಾಡುವುದು ಬೇಡ ಎಂದು ವಾಗ್ದಾಳಿ ನಡೆಸಿದರು.

ಮಾತು ಬದಲಿಸುವ ನಿಮ್ಮ ನಾಲಿಗೆ ಕಂಡು ಬಣ್ಣ ಬದಲಿಸುವ ಗೋಸುಂಬೆಯೂ ನಾಚುತ್ತಿದೆ; ಬಿಎಸ್ ವೈ ಹೇಳಿಕೆಯನ್ನು ನಿಜ ಮಾಡುತ್ತಿದ್ದೀರಿ!
ರಾಜಕೀಯ

ಮಾತು ಬದಲಿಸುವ ನಿಮ್ಮ ನಾಲಿಗೆ ಕಂಡು ಬಣ್ಣ ಬದಲಿಸುವ ಗೋಸುಂಬೆಯೂ ನಾಚುತ್ತಿದೆ; ಬಿಎಸ್ ವೈ ಹೇಳಿಕೆಯನ್ನು ನಿಜ ಮಾಡುತ್ತಿದ್ದೀರಿ!

ಮಾತು ಬದಲಿಸುವ ನಿಮ್ಮ ನಾಲಿಗೆಯನ್ನು ಕಂಡು ಬಣ್ಣ ಬದಲಿಸುವ ಗೋಸುಂಬೆಯೂ ನಾಚಿಕೊಳ್ಳುತ್ತಿದೆ, ಅಂದು ಶಾಸಕರನ್ನು ಅಪಹರಿಸಿ ಸ್ಪೆಷಲ್ ಫ್ಲೈಟ್ ಹತ್ತಿಸಿ ಕಳಿಸಿದವರೊಂದಿಗೆ ಇಂದು ಕುಳಿತು ನಾಲಿಗೆ ಹೊರಳಿಸುತ್ತಿರುವ ನಿಮಗೆ ಕನಿಷ್ಠ ಲಜ್ಜೆ ಎಂಬುದಿಲ್ಲದಾಗಿದ್ದು ದುರಂತ ಎಂದು ಲೇವಡಿ ಮಾಡಿದೆ.