ಜಪಾನ್ ಪ್ರವಾಸ

'ಡಿ ಕೆ ಶಿವಕುಮಾರ್ ಒಬ್ಬ ಹೋರಾಟಗಾರ, ನೋಡ್ತಿರಿ...2028ಕ್ಕೆ ಮತ್ತೆ ಬರುತ್ತಾರೆ': ಜಪಾನ್ ಅನಿವಾಸಿ ಕನ್ನಡಿಗರ ಅಭಿಮಾನದ ಮಾತು; Video
ಮೊನ್ನೆ ನವೆಂಬರ್ 23 ರಿಂದ ನಿನ್ನೆ 25ರವರೆಗೆ ನಡೆದ ಜಪಾನ್ ಪ್ರವಾಸದಲ್ಲಿ, ಜಪಾನ್ ಕನ್ನಡ ಸಂಘ ಹಾಗೂ ಟೋಕಿಯೊ ಕನ್ನಡ ಬಳಗದ ಸದಸ್ಯರು ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಅಭಿಮಾನ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದರು.

ಸಿಎಂ ಡಿ.ಕೆ ಶಿವಕುಮಾರ್ ಜಪಾನ್ ಪ್ರವಾಸ: ಭಾರತದ ರಾಯಭಾರಿ, ಟೋಕಿಯೋ ಕನ್ನಡ ಸಂಘದಿಂದ ಸ್ವಾಗತ; Video
ಕರ್ನಾಟಕದ ಹೂಡಿಕೆ ಆಕರ್ಷಣಾ ಪ್ರಯತ್ನಗಳನ್ನು ಬಲಪಡಿಸುವುದು, ಪ್ರಮುಖ ಜಪಾನಿನ ಕಂಪನಿಗಳೊಂದಿಗೆ ಮಾತುಕತೆ ನಡೆಸುವುದು ಹಾಗೂ ರಾಜ್ಯಕ್ಕೆ ಹೂಡಿಕೆಗಳನ್ನು ಆಕರ್ಷಿಸುವ ಅವಕಾಶಗಳನ್ನು ಅನ್ವೇಷಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ಜಪಾನ್ ಪ್ರವಾಸ ಕೈಗೊಂಡಿದ್ದಾರೆ.

ಮೋದಿ ಜಪಾನ್ ಪ್ರವಾಸ ಆರಂಭ: ಮಹತ್ವದ ಒಪ್ಪಂದಗಳಿಗೆ ಸಹಿ ಸಾಧ್ಯತೆ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರು ದಿನಗಳ ಕಾಲದ ಜಪಾನ್ ಪ್ರವಾಸ ಗುರುವಾರದಿಂದ ಆರಂಭವಾಗಿದ್ದು, ಉಭಯ ದೇಶಗಳು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಗಳಿವೆ...

