ಸಿನಿಮಾ ಸುದ್ದಿನನ್ನ ಟಿವಿ ಧಾರಾವಾಹಿಯಲ್ಲಿನ ಅನುಭವ ಸಿನಿಮಾ ಕೆರಿಯರ್ ಗೆ ಅನುಕೂಲವಾಯಿತು: ನಟಿ ಮೇಘಾ ಶೆಟ್ಟಿ
ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲ್ಲಿ' ಮೂಲಕ ನಾಡಿನಾದ್ಯಂತ ಚಿರಪರಿಚಿತವಾಗಿರುವ ನಟಿ ಮೇಘಾ ಶೆಟ್ಟಿ, ಧಾರಾವಾಹಿ ಕೆಲಸ ಮುಂದುವರಿಕೆ ಜೊತೆಗೆ, ಬೆಳ್ಳಿ ಪರದೆ ಮೇಲೂ ಕಾಣಿಸಿಕೊಳ್ಳುತ್ತಿದ್ದಾರೆ.