ದಿವಾಳಿ ಏಳುವ ಉದ್ದಿಮೆ ಸಂಸ್ಥೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸುವ ಮಸೂದೆ (ಇನ್ಸಾಲ್ವೆನ್ಸಿ ಆಂಡ್ ಬ್ಯಾಂಕ್ರಪ್ಟ್ಸಿ ಕೋಡ್) ನ್ನು ಸುಪ್ರೀ ಕೋರ್ಟ್ ಸಂಪೂರ್ಣವಾಗಿ ಎತ್ತಿ ಹಿಡಿದಿದೆ.