ವಿದೇಶಭದ್ರತಾ ನೆರವು ಕಡಿತಗೊಳಿಸಿದ್ದರೂ ಪಾಕ್ ವರ್ತನೆಯಲ್ಲಿ ನಿರ್ಣಾಯಕ ಬದಲಾವಣೆ ಕಾಣುತ್ತಿಲ್ಲ: ಅಮೆರಿಕಾ
ಪಾಕಿಸ್ತಾನಕ್ಕೆ ನೀಡುತ್ತಿದ್ದ ಎರಡು ಬಿಲಿಯನ್ ಡಾಲರ್ ಭದ್ರತಾ ನೆರವು ಕಡಿತಗೊಳಿಸಿದ್ದರೂ ಪಾಕಿಸ್ತಾನ ವರ್ತನೆಯಲ್ಲಿ ನಿರ್ಣಾಯಕವಾದ ಬದಲಾವಣೆಯಲ್ಲಿ ಎಂದು ಅಮೆರಿಕಾದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.