ನೈಸ್ ಯೋಜನೆ

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ
ನೈಸ್ ಯೋಜನೆ ಕುಮಾರಸ್ವಾಮಿ ಕೂಸು, ದೇವೇಗೌಡರ ಕೂಸು ಎಂದು ಟೀಕಿಸುವವರು, ಆ ಯೋಜನೆಯನ್ನು ಹೆರಿಗೆ ಮಾಡಿಸಿದ ಸೂಲಗಿತ್ತಿ ಯಾರು ಎಂಬುದನ್ನೂ ಹೇಳಬೇಕಲ್ಲವೇ? ಎಂದು ಮಂಗಳವಾರ ದೇವೇಗೌಡರು ಪ್ರಶ್ನಿಸಿದ್ದಾರೆ.

ಕಾನೂನುಬಾಹಿರವಾಗಿ ಜಮೀನು ಖರೀದಿಸಿರೋದು ಪ್ರೂವ್ ಮಾಡಿದ್ರೆ ಪಬ್ಲಿಕ್ ನಲ್ಲಿ ನೇಣು ಹಾಕಿಕೊಳ್ತೀನಿ: ಸಿಎಂ ಡಿಕೆಶಿಗೆ ಹೆಚ್ಡಿಕೆ ಸವಾಲು!
ಸಿಎಂ ಡಿಕೆ ಶಿವಕುಮಾರ್ ಮೇಲೆ ನನಗೆ ಅಸೂಯೆ ಇಲ್ಲ. ಇನ್ನು 10 ವರ್ಷ ಅವರೇ ಸಿಎಂ ಆಗಿರಲಿ, ಬೇಡ ಅನ್ನಲ್ಲ. ಆದರೆ ರೈತರ ಜೊತೆ ಯಾಕೆ ಚೆಲ್ಲಾಟ ಆಡ್ತಾ ಇದ್ದೀರಾ? ಎಂದು ಪ್ರಶ್ನಿಸಿದರು.

'ಸ್ವಂತ ಅಪ್ಪ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳದವರು ನಮ್ಮನ್ನು ಬಿಡುತ್ತಾರೆಯೇ? ಕಸ ಹೊಡೆದು ಸಂಪಾದಿಸಿದ ಹಣ ನನ್ನ ಬಳಿ ಇಲ್ಲ'!
ನಾವು ಎಷ್ಟಾದರೂ ಮಾಡುತ್ತೇವೆ. ನನಗೆ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರು 1 ಲಕ್ಷ ರೂಪಾಯಿಗೆ ಆಗ ಒಂದು ನಿವೇಶನ ನೀಡಿದ್ದರು. ಇಂದು ಅದರ ಬೆಲೆ 20 ಕೋಟಿ ಇದೆ. ಇದರಲ್ಲಿ ಏನಾದರೂ ತಪ್ಪಿದೆಯೇ?

NICE ಯೋಜನೆ: ಎರಡು ಬಾರಿ ಸಿಎಂ ಆಗಿದ್ದಾಗ ಏನು ಮಾಡಿದ್ರಿ? HDK 'ದ್ವಿಮುಖ ನೀತಿ' ವಿರುದ್ಧ ಸಚಿವ ಚಲುವರಾಯಸ್ವಾಮಿ ಕಿಡಿ
ನೈಸ್ ಯೋಜನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕುಮಾರಸ್ವಾಮಿ ಅವರು ಪ್ರಧಾನಮಂತ್ರಿಯನ್ನು ಭೇಟಿಯಾಗಿದ್ದಾರೆ. ಆದರೆ, ಕೇಂದ್ರ ಸಚಿವರಾಗುವ ಮೊದಲು ಅವರು ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.

CM ಡಿಕೆಶಿ-ಅಶೋಕ್ ಖೇಣಿಯ ಆಡಿಯೋ ಬಿಡುಗಡೆ: ಇವತ್ತಿಂದು ಚಿಕ್ಕದು, ಅಲ್ಲೋಲ ಕಲ್ಲೋಲ ಆಗೋದು ಬೇರೆ ಇದೆ ಬ್ರದರ್!
2003ರಲ್ಲಿ ಸಿಎಂ ಡಿಕೆಶಿ ಆಸ್ತಿ 4 ಕೋಟಿ ರೂ. ಇತ್ತು. ಆದರೆ 2023ರಲ್ಲಿ ಅದು 1,413 ಕೋಟಿ ರೂ. ಆಗಿದೆ. ಇದಕ್ಕೆ ಕಾರಣ ಒಡಿಪಿ.

'ನಥಿಂಗ್ ನೈಸ್': ಯೋಜನೆ ಹೆಸರಲ್ಲಿ ಹಕ್ಕ-ಬುಕ್ಕರ ಆಟ; AK ಆ್ಯಂಡ್ DK ಅವರದ್ದು 2ಜಿ ಸ್ಕ್ಯಾಮ್ ಗಿಂತ ದೊಡ್ಡ ಹಗರಣ- HD ಕುಮಾರಸ್ವಾಮಿ
ವಿಧಾನಸೌಧದ ಮೆಟ್ಟಿಲ ಮೇಲೆ ಚರ್ಚೆಗೂ ನಾನು ಸಿದ್ದ ಎಂದು ಡಿಕೆ ಶಿವಕುಮಾರ್ ಅವರಿಗೆ ಮತ್ತೆ ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ.

ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧ; ನಿಜವಾದ ಫಲಾನುಭವಿಗಳು ಯಾರು?: CMಗೆ ದೇವೇಗೌಡ ಪತ್ರ!
ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿ ಕಾನೂನಿನ ಆಡಳಿತವನ್ನು ಉಲ್ಲಂಘಿಸಬಹುದು ಎಂದು ನಿಮ್ಮ ಸಚಿವ ಸಂಪುಟ ಭಾವಿಸಿರುವ ರೀತಿ ಆಘಾತಕಾರಿಯಾಗಿದೆ. ನಿವೇಶನಗಳನ್ನು ನಿರ್ಮಿಸಲು ಸರ್ಕಾರವೇ ಅನುಮತಿ ನಿರಾಕರಿಸುತ್ತಿರುವಾಗ, ಸಂಪುಟವು ನಿವೇಶನ ಹಂಚಿಕೆಗೆ ಅನುಮೋದನೆ ನೀಡಿದೆ ಎಂದು ಹೇಳುವುದರ ಅರ್ಥವೇನು.

BMIC ಯೋಜನೆಗೆ ಜಮೀನು ಕಳೆದುಕೊಂಡ 1,453 ರೈತರಿಗೆ 2 ತಿಂಗಳಲ್ಲಿ ಜಮೀನು ಹಂಚಿಕೆ: ಡಿಸಿಎಂ ಪರಮೇಶ್ವರ್; Video
BMIC ಕುರಿತು ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಉಪ ಸಮಿತಿಯು ಎಂಟು ಸಭೆಗಳನ್ನು ನಡೆಸಿ, ಈ ವಿಚಾರವನ್ನು ಸವಿಸ್ತಾರವಾಗಿ ಚರ್ಚಿಸಿದೆ ಎಂದು ಹೇಳಿದರು.

NICE ಯೋಜನೆ ವಶಕ್ಕೆ ಪಡೆಯಲು ಯತ್ನಿಸುತ್ತಿರುವವರು ಯಾರು? HD ಕುಮಾರಸ್ವಾಮಿ ಪ್ರಶ್ನೆ; Video
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನೈಸ್ ಯೋಜನೆ ಕುರಿತು ಡಿ ಕೆ ಶಿವಕುಮಾರ್ ಇತ್ತೀಚೆಗೆ ನೀಡಿರುವ ಹೇಳಿಕೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.

