ಕ್ರಿಕೆಟ್ನೀವು ಬ್ಯಾಟಿಂಗ್ ಮಾಡುವ ವಿಧಾನವನ್ನೇ ಬದಲಿಸಿದ್ದೀರಿ: ಎಬಿಡಿಗೆ ವಿರಾಟ್ ಭಾವನಾತ್ಮಕ ಬೀಳ್ಕೊಡುಗೆ ಸಂದೇಶ
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಎಬಿಡಿ ವಿಲ್ಲರ್ಸ್ ಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶ ರವಾನೆ ಮಾಡಿದ್ದು, ನೀವು ಬ್ಯಾಟಿಂಗ್ ಮಾಡುವ ವಿಧಾನವನ್ನೇ ಬದಲಿಸಿಬಿಟ್ಟಿರಿ