ಕೋವಿಡ್-19 ಸೋಂಕಿತ ಅಥವಾ ಶಂಕಿತರು ಧಾರ್ಮಿಕ ಸ್ಥಳ, ಮಾಲ್ ಗಳು ಮತ್ತು ರೆಸ್ಟೋರೆಂಟ್ ಪ್ರವೇಶದ ಬಗ್ಗೆ ಮಾರ್ಗಸೂಚನೆಯನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.