ಕ್ರಿಕೆಟ್India vs New Zealand, 2nd Test: ಆಡುವ ಹನ್ನೊಂದರ ಬಳಗದಲ್ಲಿ ದೊಡ್ಡ ಬದಲಾವಣೆ? ಸುಳಿವು ನೀಡಿದ ಭಾರತದ ಕೋಚ್!
'ಗುರ್ನೂರ್ ತಂಡಕ್ಕೆ ಸೇರ್ಪಡೆಗೊಳ್ಳಲು ಸಜ್ಜಾಗಿದ್ದಾರೆ. ಅವರು ಎಲ್ಲವನ್ನೂ ಸರಿಯಾಗಿಯೇ ಮಾಡುತ್ತಿದ್ದಾರೆ. ಆದರೆ, ಆಟಗಾರನ ಆಯ್ಕೆ ಎಂಬುದು ನಿಯಂತ್ರಣದಲ್ಲಿರುವ ವಿಷಯವಲ್ಲ. ಅವಕಾಶ ಸಿಕ್ಕಾಗ ತಾವು ಸಂಪೂರ್ಣ ಸಿದ್ಧರಾಗಿರುವುದನ್ನು ಅವರು ಖಚಿತಪಡಿಸಿಕೊಳ್ಳಬೇಕು' ಎಂದರು.