ರಘು ಪಡುಕೋಟೆ, ಸುಕೃತ ನಾಗ್ ಅಭಿನಯದ ಯಾರ್ ಮಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಪಡುಕೋಟೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಯಾರ್ ಮಗ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ ನಿರ್ಮಾಪಕ ಬಸವರಾಜ್ ಪಡುಕೋಟೆ ಪುತ್ರ ರಘು ಪಡುಕೋಟೆ ಸ್ವತಃ ಕಥೆ ಬರೆದು...