ದೇಶCongress ಸಂಸದ ಗೊಗೊಯ್ ಪತ್ನಿ Pak ನಿಂದ ಸಂಬಳ ಪಡೆಯುತ್ತಾರೆ ಎಂಬ ಬೋರಾ ಹೇಳಿಕೆ ಆಘಾತಕಾರಿ ತಪ್ಪೊಪ್ಪಿಗೆ: ಹಿಮಂತ ಶರ್ಮಾ
ಗೌರವ್ ಗೊಗೊಯ್ ಅವರ ಬ್ರಿಟಿಷ್ ಮೂಲದ ಪತ್ನಿ ಪಾಕಿಸ್ತಾನ ಸರ್ಕಾರದ ವೇತನದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಆಘಾತಕಾರಿ ತಪ್ಪೊಪ್ಪಿಗೆ ನೀಡಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.