ದೇಶಲಿಂಗರಾಜ ದೇವಸ್ಥಾನದಲ್ಲಿ ಫೋಟೋಗೆ ಪೋಸ್: ಶಿಲ್ಪಾ ಶೆಟ್ಟಿಗೆ ಸಂಕಷ್ಟ; ಸೇವಾದಾರ್ ಹಾಗೂ ಅಧಿಕಾರಿಗೆ ನೋಟಿಸ್!
ದೇವಸ್ಥಾನದ ಆವರಣದಲ್ಲಿ ಛಾಯಾಚಿತ್ರ ಮತ್ತು ವಿಡಿಯೋಗಳಿಗೆ ಅವಕಾಶ ಇಲ್ಲದಿರುವಾಗ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಛಾಯಾಚಿತ್ರ ತೆಗೆಯಲು ಮತ್ತು ವಿಡಿಯೋ ಮಾಡಲು ಅವಕಾಶ ನೀಡಿದ್ದು ಹೇಗೆ ಎಂದು ಆಡಳಿತ ಮಂಡಳಿ ಪ್ರಶ್ನಿಸಿದೆ.