ಸಿನಿಮಾ ಸುದ್ದಿ'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ': ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ? ಸೌತ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!
ನೀವು ಹಲವಾರು ಟಿವಿ ಧಾರಾವಾಹಿಗಳು ಮತ್ತು ನೃತ್ಯ ರಿಯಾಲಿಟಿ ಶೋಗಳಲ್ಲಿ ನಟಿ ನಿತಿ ಟೇಲರ್ ಅವರನ್ನು ನೋಡಿರಬಹುದು. ಹಿಂದಿ ಟಿವಿ ಕಾರ್ಯಕ್ರಮಗಳ ಜೊತೆಗೆ, ಅವರು ಮೂರು ತೆಲುಗು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.