ಹೊಸ ವ್ಯಾಖ್ಯಾನ

ಎನ್ಡಿಎ ಅಂದರೆ N–ನ್ಯೂ ಇಂಡಿಯಾ, D–ಡೆವಲಪ್ಮೆಂಟ್ ಹಾಗೂ A– ಆಸ್ಪಿರೇಷನ್- ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ I.N.D.I.A ಸಭೆಗೆ ಪರ್ಯಾಯವಾಗಿ ನಡೆದ ಎನ್ ಡಿಎ ಸಭೆ ಬಳಿಕ ಪ್ರಧಾನಿ ಮೋದಿ ಮಾತನಾಡಿದ್ದು, ಎನ್ ಡಿಎ ಅಂದರೆ N- ನ್ಯೂ ಇಂಡಿಯಾ, D- ಡೆವಲಪ್ಮೆಂಟ್, A- ಆಸ್ಪಿರೇಷನ್ ಎಂದು ಹೇಳಿದ್ದಾರೆ.

ಕಿಲೋಗ್ರಾಮ್ ಮಾಪನ ವಿಧಾನಕ್ಕೆ ಮೇ ತಿಂಗಳಿಂದ ಸಿಗಲಿದೆ ಹೊಸ ವ್ಯಾಖ್ಯಾನ!
ಮುಂದಿನ ವರ್ಷ ಮೇ ತಿಂಗಳಿನಿಂದ ಭಾರತ ಕಿಲೋಗ್ರಾಮ್ ಗೆ ಹೊಸ ವ್ಯಾಖ್ಯಾನವನ್ನು ಅಳವಡಿಸಿಕೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

