ತಪ್ಪಾದ ಜಿಪಿಎಸ್ ಲೊಕೇಶನ್ ಕಾರಣ ಅಪೂರ್ಣ ಸೇತುವೆ ಮೇಲೆ ಚಲಿಸಿದ ಕಾರು ಕೆಳಗೆ ಬಿದ್ದು ಮೂವರು ಸಾವಪ್ಪಿದ್ದಾರೆ.ಉತ್ತರ ಪ್ರದೇಶದ ಬರೇಲಿಯ ಫರೀದ್‌ಪುರದಲ್ಲಿ ಈ ದುರ್ಘಟನೆ ನಡೆದಿದೆ. ವಿಡಿಯೋ ಇಲ್ಲಿದೆ ನೋಡಿ..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ