ವಿಡಿಯೋ
ಬಂದೂಕುಧಾರಿಯೊಬ್ಬ, ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯ ಕ್ಯಾಂಪಸ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದಾನೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ, ಆರು ಮಂದಿ ಗಾಯಗೊಂಡಿದ್ದಾರೆ.
ಸ್ಥಳೀಯ ಡೆಪ್ಯೂಟಿ ಶೆರಿಫ್ ಒಬ್ಬರ ಮಗನಾದ ಫೀನಿಕ್ಸ್ ಇಕ್ನರ್ ಎಂದು ಪೊಲೀಸರು ಗುರುತಿಸಿರುವ 20 ವರ್ಷದ ಯುವಕ ವಿದ್ಯಾರ್ಥಿ ಸಂಘದ ಕಟ್ಟಡದ ಹೊರಗೆ ಗುಂಡು ಹಾರಿಸಿದ್ದಾನೆ. ವಿಡಿಯೋ ಇಲ್ಲಿದೆ ನೋಡಿ.
Advertisement