ವಿಡಿಯೋ
ಪ್ರಮೋದ್ ಹಾಗು ಪೃಥ್ವಿ ಅಂಬಾರ್ ಮುಖ್ಯಭೂಮಿಕೆಯಲ್ಲಿರುವ “ಭುವನಂ ಗಗನಂ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಇಬ್ಬರೂ ನಟರು ಗೀತಾ ಬ್ಯಾಂಗಲ್ ಸ್ಟೋರ್ಸ್ ಮತ್ತು ದಿಯಾ ಚಿತ್ರಗಳಲ್ಲಿ ಸ್ಮರಣೀಯ ಪ್ರದರ್ಶನ ನೀಡುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು.
ಚಿತ್ರದಲ್ಲಿ ತಮ್ಮ ಪಾತ್ರ, ಶೂಟಿಂಗ್ ಸಮಯದಲ್ಲಿನ ತಮ್ಮ ಬಾಂಧವ್ಯ ಮತ್ತು ಇನ್ನೂ ಹಲವು ವಿಷಯಗಳ ಕುರಿತು ನಟರು Kannadaprabha.com ನೊಂದಿಗೆ ಮಾತನಾಡಿದ್ದಾರೆ.
ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ.
Advertisement