Watch | ಬಜೆಟ್‌ನಲ್ಲಿ ಚಿತ್ರೋದ್ಯಮಕ್ಕೆ ಏನೂ ಇಲ್ಲ; ಜಯಾ ಬಚ್ಚನ್ ಆಕ್ರೋಶ

ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಸಂಸತ್ ನಲ್ಲಿ ತಮ್ಮ ಆಕ್ರೋಶಭರಿತ ಭಾಷಣಕ್ಕಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.

ಬಜೆಟ್ ಅಧಿವೇಶನದ ಎಂಟನೇ ದಿನದಂದು, ಬಜೆಟ್ ಕುರಿತು ಮಾತನಾಡುವಾಗ, ಅವರು ಬಿಜೆಪಿ ಸಂಸದರ ಮೇಲೆ ತುಂಬಾ ಕೋಪಗೊಂಡರು.

ಚಲನಚಿತ್ರೋದ್ಯಮದಲ್ಲಿ ದಿನಗೂಲಿ ಕೆಲಸ ಮಾಡುವ ಜನರ ಬಗ್ಗೆ ಅವರು ಮಾತನಾಡುತ್ತಿದ್ದಾಗ, ಆಡಳಿತ ಪಕ್ಷದ ಅಡ್ಡಿಪಡಿಸಿದರು.

ಬಜೆಟ್‌ನಲ್ಲಿ ಚಲನಚಿತ್ರೋದ್ಯಮಕ್ಕೆ ಯಾವುದೇ ಸಹಾಯವನ್ನು ನೀಡದಿರುವ ವಿಷಯವನ್ನು ಜಯಾ ಬಚ್ಚನ್ ಪ್ರಸ್ತಾಪಿಸಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com