ವಿಡಿಯೋ
Watch | ಅಸ್ಸಾಂ: 100ಕ್ಕೂ ಹೆಚ್ಚು ಜನರಿದ್ದ ದೋಣಿ ಮುಳುಗಿ ಮೂವರು ನಾಪತ್ತೆ
ಬ್ರಹ್ಮಪುತ್ರ ನದಿಯಲ್ಲಿ ದೋಣಿ ದುರಂತ: ಮೂವರು ನಾಪತ್ತೆ
ಅಸ್ಸಾಂನ ನಲ್ಬರಿ ಜಿಲ್ಲೆಯ ಬ್ರಹ್ಮಪುತ್ರ ನದಿಯಲ್ಲಿ ನಿನ್ನೆ ದೇಶೀಯ ಪ್ರಯಾಣಿಕ ದೋಣಿಯೊಂದು ಮಗುಚಿ ಬಿದ್ದ ನಂತರ ಇಬ್ಬರು ಶಾಲಾ ಮಕ್ಕಳು ಸೇರಿದಂತೆ ಮೂವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ನಲ್ಬರಿ ಜಿಲ್ಲೆಯ ಮುಕಲ್ಮುವಾ ಪ್ರದೇಶದ ಬಳಿ ಗುರುವಾರ ಈ ಘಟನೆ ನಡೆದಿದೆ. ದೋಣಿಯಲ್ಲಿ ಹೆಚ್ಚಾಗಿ ಶಾಲಾ ಮಕ್ಕಳು ಸೇರಿ 100 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ. ವಿಡಿಯೋ ಇಲ್ಲಿದೆ ನೋಡಿ.