ವಿಡಿಯೋ
ಉಕ್ರೇನ್‌ನೊಂದಿಗೆ ವ್ಯವಹರಿಸುವುದು ಹೆಚ್ಚು ಕಷ್ಟಕರ, ರಷ್ಯಾದೊಂದಿಗೆ ವ್ಯವಹರಿಸುವುದು ಸುಲಭ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಮಾರ್ಚ್ 7) ಹೇಳಿದರು.
ಉಕ್ರೇನ್ ಮತ್ತು ರಷ್ಯಾ ನಡುವೆ ಶಾಂತಿ ಒಪ್ಪಂದವನ್ನು ತರಲು ನಮ್ಮ ಆಡಳಿತವು ಪ್ರಯತ್ನಿಸುತ್ತಿರುವುದಾಗಿ ಟ್ರಂಪ್ ಶ್ವೇತಭವನದಲ್ಲಿ ವರದಿಗಾರರಿಗೆ ತಿಳಿಸಿದರು. ವಿಡಿಯೋ ಇಲ್ಲಿದೆ ನೋಡಿ.
Advertisement