ವಿಡಿಯೋ
ಪಾಕಿಸ್ತಾನದಿಂದ ಉಡಾಯಿಸಲಾದ ಚೀನೀ ಕ್ಷಿಪಣಿಗಳು ಮತ್ತು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ತಡೆದು ಹೊಡೆದುರುಳಿಸಿದ ಟರ್ಕಿಶ್ ಡ್ರೋನ್‌ಗಳ ಅವಶೇಷಗಳನ್ನು ಭಾರತೀಯ ಸೇನೆ ಪಂಜಾಬ್ ನ ಅಮೃತಸರದಲ್ಲಿ ಪ್ರದರ್ಶಿಸಿತು.
ಮತ್ತೊಂದೆಡೆ, ರಾಜಸ್ಥಾನದ ಬಾರ್ಮರ್‌ನಲ್ಲಿ ಪಾಕಿಸ್ತಾನಿ ಕ್ಷಿಪಣಿ ಅವಶೇಷಗಳು ಪತ್ತೆಯಾಗಿವೆ. ಭಾರತೀಯ ಪಡೆಗಳು ಈ ದಾಳಿಯನ್ನು ವಿಫಲಗೊಳಿಸಿದ ಕೆಲವು ದಿನಗಳ ನಂತರ ಇವು ಪತ್ತೆಯಾಗಿವೆ. ವಿಡಿಯೋ ಇಲ್ಲಿದೆ ನೋಡಿ.
Advertisement