ವಿಡಿಯೋ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ H1B ಶುಲ್ಕದ ತರ್ಕವನ್ನು ಶಶಿ ತರೂರ್ ವಿವರಿಸಿದರು. MAGA ಬೆಂಬಲಿಗರಲ್ಲಿ ಭಾರತೀಯ ಟೆಕಿಗಳ ಬಗ್ಗೆ ಏಕೆ ಅಭದ್ರತೆ ಕಾಡುತ್ತಿದೆ ಎಂಬುದನ್ನು ಸಹ ತರೂರ್ ತಿಳಿಸಿದರು.
ಇದೇ ವೇಳೆ, ಸೌದಿ-ಪಾಕಿಸ್ತಾನ ರಕ್ಷಣಾ ಒಪ್ಪಂದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ತರೂರ್, 'ಭಾರತ ಅತಿಯಾಗಿ ಪ್ರತಿಕ್ರಿಯಿಸಬಾರದು' ಎಂದು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement