ವಿಡಿಯೋ
ಬೆಂಗಳೂರಿನ ಹೆಚ್ಚಿನ ಭಾಗಗಳಲ್ಲಿ ಗ್ಯಾಸ್ ಕೊರತೆ ವರದಿಯಾಗಿದ್ದು, ಆಟೋರಿಕ್ಷಾ ಚಾಲಕರು ಮತ್ತು ಪ್ರಯಾಣಿಕರಿಗೆ ದೊಡ್ಡ ಪ್ರಮಾಣದಲ್ಲಿ ತೊಂದರೆಯಾಗಿದೆ.
ಚಾಲಕರು ಇಂಧನ ತುಂಬಿಸಲು ಗಂಟೆಗಟ್ಟಲೆ ಕಾಯುತ್ತಿರುವುದರಿಂದ ಗ್ಯಾಸ್ ಬಂಕ್‌ಗಳಲ್ಲಿ ದೀರ್ಘ ಸರತಿ ಸಾಲುಗಳು ಕಂಡುಬಂದವು.
ಬೆಂಗಳೂರಿನ ಕೆಂಗೇರಿ ಸ್ಯಾಟಲೈಟ್ ಟೌನ್‌ನಲ್ಲಿ ಶುಕ್ರವಾರ ಆಟೋ ರಿಕ್ಷಾಗಳು ಆಟೋ ಗ್ಯಾಸ್ ತುಂಬಿಸಲು ಸಾಲುಗಟ್ಟಿ ನಿಂತಿದ್ದವು.
ಗ್ಯಾಸ್ ಕೊರತೆ ಸಮಸ್ಯೆ ಬಗ್ಗೆ ಕೆಲವು ಆಟೋರಿಕ್ಷಾ ಚಾಲಕರು TNIE Photographer ವಿನೋದ್ ಕುಮಾರ್ ಅವರೊಂದಿಗೆ ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ.
Advertisement