ವಿಡಿಯೋ
ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಖಾಸಗೀಕರಣಗೊಳಿಸಲಾಗುತ್ತಿಲ್ಲ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಹೇಳಿದ್ದಾರೆ.
ಬೆಂಗಳೂರು ಸ್ಪೇಸ್ ಎಕ್ಸ್ಪೋ (Bengaluru Space Expo) ಸಂದರ್ಭದಲ್ಲಿ ನಾರಾಯಣನ್ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶಕ್ಕೆ ವರ್ಷಕ್ಕೆ 50 ಉಡಾವಣೆ ಮಾಡಬೇಕಾದ ಅವಶ್ಯಕತೆ ಇದೆ; ಇದಕ್ಕಾಗಿ ದೇಶದಲ್ಲಿ ಬಾಹ್ಯಾಕಾಶ ಪರಿಸರ ವ್ಯವಸ್ಥೆ ಬೆಳೆಯಬೇಕು ಎಂದು ವಿ ನಾರಾಯಣನ್ ಹೇಳಿದರು.
ವರ್ಷಕ್ಕೆ 50 ಉಡಾವಣೆಗಳು ಎಂಬ ಗುರಿ ವಾಸ್ತವವಾಗಲಿದೆ; ಆದರೆ ಅದು ಇಸ್ರೋದಿಂದ ಮಾತ್ರವಲ್ಲ, ಭಾರತದ ಭಾರತೀಯರಿಂದಲೂ ಆಗುತ್ತದೆ ಎಂದು ಇಸ್ರೋ ಅಧ್ಯಕ್ಷ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.