ಮನರಂಜನೆ
ಕತ್ರಿನಾ ಕೈಫ್, ಸಿಧಾರ್ಥ್ ಮಲಹೋತ್ರಾ ಅಭಿನಯದ 'ಬಾರ್ ಬಾರ್ ದೇಖೊ' ಟ್ರೇಲರ್
ನಿತ್ಯ ಮೆಹ್ರಾ ನಿರ್ದೇಶನದ, ಕತ್ರಿನಾ ಕೈಫ್ ಮತ್ತು ಸಿದ್ದಾರ್ಥ್ ಮಲಹೋತ್ರಾ ನಟಿಸಿರುವ ರೋಮ್ಯಾಂಟಿಕ್ ಹಿಂದಿ ಚಲನಚಿತ್ರ 'ಬಾರ್ ಬಾರ್ ದೇಖೊ' ಟ್ರೇಲರ್ ಸಾಮಾಜಿಕ ಅಂತರ್ಜಾಲಗಳಲ್ಲಿ ಜನಪ್ರಿಯವಾಗಿದೆ. ಈ ಸಿನೆಮಾ ಸೆಪ್ಟೆಂಬರ್ 9 2106 ಕ್ಕೆ ಬಿಡುಗಡೆಯಾಗಲಿದೆ.
