ಮನರಂಜನೆ
ಮಂಡ್ಯ ಟು ಮುಂಬೈ ಚಿತ್ರದ ಟ್ರೈಲರ್
ಮಂಡ್ಯ ಟು ಮುಂಬೈ ಚಿತ್ರ ಟ್ರೈಲರ್ ಬಿಡುಗಡೆಯಾಗಿದೆ. ಡ್ರಮ್ಮರ್ ದೇವ್ ಪುತ್ರ ವಾರ್ಧಿಕ್ ಜೋಸೆಫ್ ನಿರ್ದೇಶನದಲ್ಲಿ ಚಿತ್ರ ತಯಾರಾಗಿದೆ. ಚಿತ್ರದಲ್ಲಿ ಜೋಷ್ ಖ್ಯಾತಿಯ ರಾಕೇಶ್ ಅಡಿಗ ನಟಿಸಿದ್ದಾರೆ. ದರ್ಶನ್ ಹಾಗೂ ವಿಶ್ವೇಶ ಶಿವಪ್ರಸಾದ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.
