ಮನರಂಜನೆ
ಗಮನ ಸೆಳೆದ 'ರಾಮಾ ರಾಮಾ ರೇ' ಸಿನೆಮಾ ಟ್ರೇಲರ್
'ಜಯನಗರ 4th ಬ್ಲಾಕ್' ಶಾರ್ಟ್ ಫಿಲಂ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಡಿ ಸತ್ಯಪ್ರಕಾಶ್ ಈಗ 'ರಾಮಾ ರಾಮಾ ರೇ' ಸಿನೆಮಾದ ಮೂಲಕ ಹಿಂದಿರುಗಿದ್ದಾರೆ. ಈ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು ಚಿತ್ರರಂಗದ ಹಲವಾರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
