ಮನರಂಜನೆ
ಚಿರಂಜೀವಿ ೧೫೦ ನೇ ಚಿತ್ರ 'ಖೈದಿ ನಂ ೧೫೦' ಟೀಸರ್
ತೆಲುಗು ಸೂಪರ್ಸ್ಟಾರ್ ಚಿರಂಜೀವಿ ಅವರ ೧೫೦ ನೆಯ ಚಿತ್ರ ಖೈದಿ ನಂ ೧೫೦' ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಮ್ ಚರಣ್ ನಿರ್ಮಿಸಿರುವ ಈ ಚಿತ್ರವನ್ನು ವಿ ವಿ ವಿನಾಯಕ್ ನಿರ್ದೇಶಿಸಿದ್ದು, ದೇವಿ ಶ್ರೀ ಪ್ರಸಾದ್ ಅವರ ಸಂಗೀತವಿದೆ.
