ಮನರಂಜನೆ
ಫಾಸ್ಟ್ ಅಂಡ್ ಫ್ಯೂರಿಯಸ್ 8 ಚಿತ್ರದ ಟ್ರೈಲರ್
ಫಾಸ್ಟ್ ಅಂಡ್ ಫ್ಯೂರಿಯಸ್ ಸರಣಿಯ 8 ಆವೃತ್ತಿ ಚಿತ್ರ ಇದೀಗ ತೆರೆಗೆ ಬರಲು ಸಿದ್ಧವಾಗಿದ್ದು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ವಿನ್ ಡಿಸೇಲ್, ಡ್ವೇಯ್ನ್ ಜಾನ್ಸನ್, ಜೇಸನ್ ಸ್ಟಾತಮ್, ಹೆಲೆನ್ ಮರೇನ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಚಿತ್ರವನ್ನು ಎಫ್ ಗ್ಯಾರಿ ಗ್ರೇ ನಿರ್ದೇಶಿಸಿದ್ದಾರೆ.
