ಮನರಂಜನೆ
ಟಿಎನ್ ಸೀತಾರಾಮ್ ನಿರ್ದೇಶನದ 'ಕಾಫಿ ತೋಟ' ಸಿನೆಮಾದ ಮೋಶನ್ ಪೋಸ್ಟರ್
ಮಾಯಾಮೃಗ ಖ್ಯಾತಿಯ ನಿರ್ದೇಶಕ ಟಿಎನ್ ಸೀತಾರಾಮ್ ಮತ್ತೆ ಬೆಳ್ಳಿ ತೆರೆಗೆ ಹಿಂದಿರುಗಿದ್ದಾರೆ. ಅವರ ನಿರ್ದೇಶನದ 'ಕಾಫಿ ತೋಟ' ಸಿನೆಮಾದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ಸಿನೆಮಾದಲ್ಲಿ ರಘು ಮುಖರ್ಜಿ, ರಾಧಿಕಾ ಚೇತನ್, ಸಂಯುಕ್ತ ಹೊರನಾಡ್, ಅಚ್ಯುತ್ ಕುಮಾರ್ ಮುಖ್ಯ ನಟರು.
