ಮನರಂಜನೆ
ಜಗ್ಗೇಶ್ 'ನೀರ್ ದೋಸೆ' ಚಿತ್ರದ ಟ್ರೈಲರ್
ಜಗ್ಗೇಶ ಅಭಿನಯದ ಸಿದ್ಲಿಂಗು ಚಿತ್ರ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ನೀರ್ ದೋಸೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಹೆಂಚಿನಮೇಲೆ ವಿಜಯ್ ಪ್ರಸಾದ್ ಸಖತ್ತಾಗೆ ದೋಸೆ ಹುಯ್ದಿದ್ದಾರೆ. ಜತೆಗೆ ಚಿತ್ರದಿಂದ ಅರ್ಧಕ್ಕೆ ಹೊರಬಂದ ರಮ್ಯಾಗೂ ಸಖತ್ ಟಾಂಗ್ ನೀಡಿದ್ದಾರೆ.
