ಮನರಂಜನೆ
ವಿನಯ್ ರಾಜಕುಮಾರ್ 'ರನ್ ಆಂಟನಿ' ಸಿನೆಮಾ ಟ್ರೇಲರ್
'ಸಿದ್ಧಾರ್ಥ' ನಂತರ ವಿನಯ್ ರಾಜಕುಮಾರ್ ಅವರ ಚಿತ್ರ 'ರನ್ ಆಂಟನಿ' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಅಂತರ್ಜಾಲದಲ್ಲಿ ಟ್ರೇಲರ್ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ರಘು ಶಾಸ್ತ್ರಿ ನಿರ್ದೇಶನದ ಈ ಚಿತ್ರವನ್ನು ವಜ್ರೇಶ್ವರಿ ಕಂಬೈನ್ಸ್ ನಿರ್ಮಿಸಿದೆ.
