ಮನರಂಜನೆ
ಹೃತಿಕ್ ಅಭಿನಯದ ಮೆಹೆಂಜೋದಾರೊ ಚಿತ್ರದ ಟ್ರೈಲರ್
ಬಾಲಿವುಡ್ ಬಹುನಿರೀಕ್ಷಿತ ನಟ ಹೃತಿಕ್ ರೋಷನ್ ಅಭಿನಯದ ಐತಿಹಾಸಿಕ ನಾಟಕ ಮೆಹೆಂಜೋ ದಾರೋ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಲಗಾನ್, ಜೋಧಾ ಅಕ್ಬರ್ ನಂತ ಸೂಪರ್ ಹಿಟ್ ಚಿತ್ರ ನಿರ್ದೇಶಿಸಿದ್ದ ಅಶುತೋಷ್ ಗೌರೀಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅದ್ದೂರಿ ಚಿತ್ರ.
