ಮನರಂಜನೆ
ಸ್ಪಿಲ್ಬರ್ಗ್ ಅವರ 'ದ ಬಿ ಎಫ್ ಜಿ' ಚಿತ್ರದ ಟ್ರೇಲರ್
ಹಾಲಿವುಡ್ ಖ್ಯಾತ ನಿರ್ದೇಶಕ ಸ್ಟೀವನ್ ಸ್ಪಿಲ್ಬರ್ಗ್ ನಿರ್ದೇಶನದ, ಡಿಸ್ನಿ ನಿರ್ಮಿಸಿರುವ 'ದ ಬಿ ಎಫ್ ಜಿ' ಚಿತ್ರದ ಟ್ರೇಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದೆ. ಖ್ಯಾತ ಬರಹಗಾರ ರೋಲ್ಡ್ ಧಾಲ್ ಅವರ ಕಥಾ ಆಧಾರಿತ ಈ ಸಿನೆಮಾ ಜುಲೈ ೧ ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
