ಮನರಂಜನೆ
ಬೇಫಿಕರ್ ಚಿತ್ರದ ಉಡೇ ದಿಲ್ ಬೇಫಿಕರ್ ಸಾಂಗ್
ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಬೇಫಿಕರ್ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಹಾಡಿನಲ್ಲಿ ರಣವೀರ್ ಮತ್ತು ವಾಣಿ ಕಪೂರ್ ಹಸಿಬಿಸಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಶಾಲ್-ಶೇಖರ್ ಸಂಗೀತ ನೀಡಿದ್ದು ಹಾಡುಗಳು ಸಖತ್ ಫೇಮಸ್ ಆಗಿವೆ. ಡಿಸೆಂಬರ್ 9 ರಂದು ದೇಶಾದ್ಯಂತ ಚಿತ್ರ ತೆರೆಕಾಣಲಿದೆ.
