ಮನರಂಜನೆ
ಬ್ಯೂಟಿ ಅಂಡ್ ದಿ ಬೀಸ್ಟ್ ಚಿತ್ರದ ಟ್ರೈಲರ್
ಡಿಸ್ನಿ ಕಂಪನಿ ನಿರ್ಮಿಸುತ್ತಿರುವ ಬ್ಯೂಟಿ ಅಂಡ್ ದಿ ಬೀಸ್ಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಹ್ಯಾರಿ ಪಾಟರ್ ಖ್ಯಾತಿಯ ಎಮಾ ಬೆಲ್ಲೆ ಆಗಿ ಕಾಣಿಸಿಕೊಂಡಿದ್ದಾರೆ. ಡೌಟ್ ಟನ್ ಅಬೆ ಚಿತ್ರದ ನಟ ಡಾನ್ ಸ್ಟಿವೆನ್ಸ್ ಪ್ರಿನ್ಸ್ ಆಡಂ ಆಗಿ ಕಾಣಿಸಿಕೊಂಡಿದ್ದಾರೆ.
