ಮನರಂಜನೆ
'ಬ್ಯೂಟಿ ಅಂಡ್ ದ ಬೀಸ್ಟ್' ಚಿತ್ರದ ಟ್ರೇಲರ್
ಡಿಸ್ನಿ ನಿರ್ಮಾಣದ 'ಬ್ಯೂಟಿ ಅಂಡ್ ದ ಬೀಸ್ಟ್' ಚಲನಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಈ ಟ್ರೇಲರ್ ಬಿಡುಗಡೆಯಾದ ಎರಡು ದಿನಗಳಲ್ಲೇ ಇದನ್ನು ಯೂಟ್ಯೂಬ್ ನಲ್ಲಿ ಒಂದು ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಿದ್ದಾರೆ. ಈ ಸಿನೆಮಾ ಮುಂದಿನ ವರ್ಷ ಮಾರ್ಚ್ ೧೭ ಕ್ಕೆ ಬಿಡುಗಡೆಯಾಗಲಿದೆ.
