ಮನರಂಜನೆ
'ಅರೈವಲ್' ಸಿನೆಮಾ ಟ್ರೇಲರ್; 25ಕ್ಕೆ ಸಿನೆಮಾ ಬಿಡುಗಡೆ
ಆಮಿ ಆಡಮ್ಸ್, ಜೆರೆಮಿ ರೆನ್ನೆರ್ ಮತ್ತು ಫಾರೆಸ್ಟ್ ವಿಟೇಕರ್ ನಟಿಸಿರುವ 'ಅರೈವಲ್' ಸಿನೆಮಾ ಭಾರತದಲ್ಲಿ ನವೆಂಬರ್ ೨೫ಕ್ಕೆ ಬಿಡುಗಡೆಯಾಗಲಿದೆ. ಅನ್ಯಲೋಕದಿಂದ ಬರುವ ಯು ಎಫ್ ಓ ಗಳ ಕುರಿತಾದ ಈ ಸಿನೆಮಾವನ್ನು ಡೆನಿಸ್ ವಿಲ್ಲೆನೇವ್ ನಿರ್ದೇಶಿಸಿದ್ದು, ಅಪಾರ ಕುತೂಹಲ ಮೂಡಿಸಿದೆ.
