ಮನರಂಜನೆ
ಫ್ಯಾಟ್ ಟು ಫಿಟ್; ದಂಗು ಬಡಿಸುವ ಅಮೀರ್ ಖಾನ್ ಬಾಡಿ ಟ್ರಾನ್ಸ್ ಫಾರ್ಮೇಷನ್!
ಮಿ.ಫರ್ಫೆಕ್ಷನಿಸ್ಟ್ ಅಮೀರ್ ಖಾನ್ ತಮ್ಮ ಬಹು ನಿರೀಕ್ಷಿತಿ ಚಿತ್ರ "ದಂಗಲ್" ಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ದಂಗಲ್ ಚಿತ್ರಕ್ಕಾಗಿ ದಪ್ಪಗಾಗಿದ್ದ ಅಮೀರ್ ಖಾನ್ ಅದನ್ನು ಕರಗಿಸಲು ಹರಸಾಹಸ ಪಟ್ಟಿದ್ದಾರೆ. ಅವರ ಈ ಬಾಡಿ ಟ್ರಾನ್ಸ್ ಫಾರ್ಮೇಷನ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
