ಮನರಂಜನೆ
ಜಾನ್ ಜಾನಿ ಜನಾರ್ಧನ್ ಚಿತ್ರದ ಆಡಿಯೋ ಟೀಸರ್
ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ರಾಜಾಹುಲಿ ಚಿತ್ರದ ನಿರ್ದೇಶಕ ಗುರುದೇಶಪಾಂಡೆ ನಿರ್ದೇಶನದ ಜಾನ್ ಜಾನಿ ಜನಾರ್ಧನ್ ಚಿತ್ರದ ಆಡಿಯೋ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಮಲ್ಪಿಸ್ಟಾರ್ ಚಿತ್ರವಾದ ಜಾನ್ ಜಾನಿ ಜನಾರ್ಧನ್ ಚಿತ್ರದಲ್ಲಿ ಅಜೇಯ ರಾವ್, ಯೋಗಿ ಮತ್ತು ಮದರಂಗಿ ಕೃಷ್ಣ ಅಭಿನಯಿಸಿದ್ದಾರೆ. ಚಿತ್ರ ಎಂ.ಆರ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದ್ದು, ಎಲ್ ಪದ್ಮನಾಭ್, ಕೆ. ಗಿರೀಶ್ ಮತ್ತು ಶಶಿಕಿರಣ್ ನಿರ್ಮಿಸುತ್ತಿದ್ದಾರೆ.
