ಮನರಂಜನೆ
'ಏ ದಿಲ್ ಹೈ ಮುಷ್ಕಿಲ್' ಹಿಂದಿ ಸಿನೆಮಾದ ಟೀಸರ್
ಕರಣ್ ಜೋಹರ್ ನಿರ್ದೇಶನದ 'ಏ ದಿಲ್ ಹೈ ಮುಷ್ಕಿಲ್' ಹಿಂದಿ ಸಿನೆಮಾದ ಟೀಸರ್ ಬಿಡುಗಡೆಯಾಗಿ ಸಾಮಾಜಿಕ ಅಂತರ್ಜಾಲದಲ್ಲಿ ಭಾರಿ ವೀಕ್ಷಣೆ ಪಡೆದಿದೆ. ರಣಬೀರ್ ಕಪೂರ್, ಅನುಷ್ಕಾ ಶರ್ಮಾ ಮತ್ತು ಐಶ್ವರ್ಯ ರಾಯ್ ಬಚ್ಚನ್ ನಟಿಸಿರುವ ಈ ಸಿನೆಮಾ ಮೇಲ್ನೋಟಕ್ಕೆ ತ್ರಿಕೋನ ಪ್ರೇಮದ ಕಥೆಯಂತೆ ಕಾಣುತ್ತದೆ.
