ಮನರಂಜನೆ
ಸುದೀಪ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯ್ತು ಹೆಬ್ಬುಲಿ ಟೀಸರ್
ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಬಹು ನಿರೀಕ್ಷಿತ ಹೆಬ್ಬುಲಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸುದೀಪ್ ಕಮಾಂಡೋ ಪಾತ್ರದಲ್ಲಿ ನಡೆಸುತ್ತಿದ್ದಾರೆ. ರೋಚಕ ಕತೆ ಮತ್ತು ಸಾಹಸ ಈ ಚಿತ್ರದ ಹೈಲೈಟ್ಸ್ ಎನ್ನಲಾಗುತ್ತಿದೆ.
