ಮನರಂಜನೆ
ನಿಖಿಲ್ ಗೌಡ ನಟನೆಯ ಜಾಗ್ವಾರ್ ಚಿತ್ರದ ಅಧಿಕೃತ ಟ್ರೈಲರ್
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅಭಿನಯದ ಜಾಗ್ವಾರ್ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ಜಾಗ್ವಾರ್ ಚಿತ್ರವನ್ನು ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಶಿಷ್ಯ ಎ. ಮಹದೇವ್ ನಿರ್ದೇಶಿಸಿದ್ದಾರೆ.
