ಮನರಂಜನೆ
ಡೇಂಜರ್ ಜೋನ್ ಚಿತ್ರದ ಟ್ರೈಲರ್
ಹಾರರ್ ಕಥೆ ಹೊಂದಿರುವ ಡೇಂಜರ್ ಜೋನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನವ ನಿರ್ದೇಶಕ ದೇವರಾಜ್ ನಿರ್ದೇಶಿಸಿದ್ದು, ಚಿತ್ರದಲ್ಲಿ ರೂಪ್ ಶೆಟ್ಟಿ ಮತ್ತು ರಮ್ಯಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸತೀಶ್ ಆರ್ಯನ್ ಸಂಗೀತ ಸಂಯೋಜನೆ ಮಾಡಿದ್ದು, ಸ್ವಾಗತ್ ಗೌಡ ಮತ್ತು ರಾಮು ಚಿತ್ರವನ್ನು ನಿರ್ಮಿಸಿದ್ದಾರೆ.
