ಮನರಂಜನೆ
ಮೋಹನ್ ಲಾಲ್ ಅಭಿನಯದ ಪುಲಿಮುರುಗನ್ ಚಿತ್ರದ ಟ್ರೇಲರ್
ಮಲೆಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ಬಹು ನಿರೀಕ್ಷಿತ "ಪುಲಿ ಮುರುಗನ್" ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಕೇವಲ 48 ಗಂಟೆಯೊಳಗೆ ಬರೊಬ್ಬರಿ 7 ಲಕ್ಷಕ್ಕೂ ಅಧಿಕ ಮಂದಿ ಯೂಟ್ಯೂಬ್ ನಲ್ಲಿ ಟ್ರೇಲರ್ ವೀಕ್ಷಿಸಿದ್ದಾರೆ.
